ಅಮ್ಮುವಿಗೆ ಇವತ್ತಿಗೆ ಮೂರು ತುಂಬಿತು....
ಹೌದಾ ಅಂತ ಕೇಳುತ್ತಿದ್ದೀರಾ..?
ನೋಡಿ ಎಷ್ಟುದ್ದ ಆಗಿದಾನೆ ...
ಅಂದ ಹಾಗೆಈ ಚಿತ್ರ ಅವನ ಶಾಲೆಯಲ್ಲಿ ನೆನ್ನೆ ಅವನ ಹುಟ್ಟು ಹಬ್ಬವನ್ನು
ಅವನ ಮಿಸ್ ಮತ್ತು ಸ್ನೇಹಿತರು ಆಚರಿಸಿದಾಗ ತೆಗೆದದ್ದು
ನೂರ್ಕಾಲ ಬಾಳು ಕಂದ ಅಂತ ನಿಮ್ಮ ಆಶೀರ್ವಾದ ಕೊಡುವಿರಲ್ಲಾ....
ಅಮ್ಮು ಅಲಿಯಾಸ್ ಅಮರ್ತ್ಯ ಕೃಷ್ಣನ ಅಫಿಶಿಯಲ್ ವೆಬ್ಬು ಸೈಟು...