Sunday, April 25, 2010

ಅಮರ್ತ್ಯ "ಈಗ" ಹೇಗಿದಾನೆ..?

ಅಮರ್ತ್ಯ "ಈಗ" ಹೇಗಿದ್ದಾನೆ? ಹೇಗೆ ಕಾಣುತ್ತಾನೆ ಅಂತ ದೂರದೂರಿನಲ್ಲಿರುವ ಸ್ನೇಹಿತೆಯೊಬ್ಬರು ತುಂಬಾ ಕಳಕಳಿಯಿಂದ ವಿಚಾರಿಸಿದರು ಅಮ್ಮುವಿನಮ್ಮ ಏನೇನೋ ಕೆಲ್ಸ ಹಚ್ಚಿಕೊಂಡು ನಂದಗೋಕುಲದಲ್ಲಿ ಚಟುವಟಿಕೆ ನಿಂತೇ ಹೋಗಿತ್ತು ಇನ್ನು ಮೇಲೆ ಆಗಾಗ ಅಮ್ಮುವಿನ ಚಿಲಿಪಿಲಿ ಇಲ್ಲಿ ಕಾಣುತ್ತೆ
ಇನ್ನು ಅಮ್ಮು ಬಗ್ಗೆ ಹೇಳೊದಾದ್ರೆ...
ಪುಟ್ಟ ದೊಡ್ಡ ಹುಡುಗನಾಗಿದ್ದಾನೆ... ತುಂಬಾ ಮಾತು ಕಲ್ತಿದಾನೆ...ತರಲೆ ಅಂತೂ....ಹೇಳೋದೇ ಬೇಡ
ಇಗೋ ನೋಡಿ ಅರ್ಧ ಗಂಟೆ ಮೊದಲು ತೆಗೆದ ಚಿತ್ರಗಳು..