Sunday, May 25, 2008

ಆ ಘಳಿಗೆಯನ್ನೇ ನೆನಪಿಸಿಕೊಳ್ಳುತ್ತಾ

ಇವತ್ತಿಗೆ ಅಮರ್ತ್ಯನಿಗೆ ಒಂದು ವರ್ಷ

ನೀವು ನೋಡುತ್ತಿರುವ ಅವನ ಫೋಟೋ

ಅವನು ಹುಟ್ಟಿದ ಕೆಲವು ನಿಮಿಷಗಳಲ್ಲೇ ತೆಗೆದದ್ದು

ನನ್ನ ಪುಟಾಣಿ ಭುವಿಗೆ ಬಂದ ಆ ಘಳಿಗೆಯನ್ನೇ ನೆನಪಿಸಿ ಕೊಳ್ಳುತ್ತಾ....

ಹ್ಯಾಪಿ ಬರ್ತ್ ಡೇ ಕಂದಾ...

4 comments:

Sushrutha Dodderi said...

hey... happy birthday ammu... :-)

sritri said...

Ammuge Happy Birthday!

ಸುಪ್ತದೀಪ್ತಿ suptadeepti said...

ಆ ನಿಮಿಷಗಳ ಕಂದನನ್ನು ಕೆಲವು ಕ್ಷಣ ಎತ್ತಿಕೊಂಡಿದ್ದ ಖುಷಿಯನ್ನು ಮತ್ತೊಮ್ಮೆ ಸವಿಯುತ್ತಾ, ಹೊಸ ಜೀವವೊಂದು ತೋಳಲ್ಲಿ ತೂಗುವಾಗ ಕೊಡುವ ಮುದವನ್ನು ಮತ್ತೊಮ್ಮೆ ಆಸ್ವಾದಿಸುತ್ತಾ...
ಅಮ್ಮುವಿಗೆ ಜನುಮದಿನದ ಶುಭಾಶಯಗಳು.

ಸುಖ-ಸಂತೋಷ-ನೆಮ್ಮದಿಗಳಿಂದ ನೂರಾರು ಕಾಲ ಬಾಳು ಕಂದ.

nishu mane said...

Happy birthday ammu.....aagle ondu varsha aagibidtalla ninge muddu!!...yaavaagloo khushiyaagiru.

-Meera aunty