ಸಾರತಾರಕಿತ ಚಾರುಮೂರ್ತಯೇ
ಭೋಗಿಭೋಗಶಯನೀಯಶಾಯಿನೇ
ಮಾಧವಾಯ ಮಧುವಿದ್ವಿಷೇ ನಮಃ
ಕ್ಷೀರಸಾಗರದ ಅಲೆಗಳ ತುಂತುರುಗಳು ಯಾವ ಸುಂದರವಾದ ಶರೀರದ ಮೇಲೆ ನಕ್ಷತ್ರಗಳಂತೆ ಶೋಭಿಸುವುವೋ,ಯಾವನು ಆದಿಶೇಷನ ಕುಂಡಲರೂಪವಾದ ಹಾಸಿಗೆಯ ಮೇಲೆ ಯೋಗನಿದ್ರೆಯಲ್ಲಿರುವನೋ ಆ ಮಧುಸೂದನನಾದ ಮಾಧವನಿಗೆ ನಮಸ್ಕಾರ.
-ಕುಲಶೇಖರಾಳ್ವಾರರ 'ಮುಕುಂದ ಮಾಲೆ'ಯಿಂದ
2 comments:
ಸೂಪರ್ !!!
ಶ್ರೀರಂಗಪಟ್ಟಣದಿ ಮಲಗಿರುವವನ ನೆನಪಾಯ್ತು:)
ಎಲ್ಲಾಡಿ ಬಂದ್ಯೋ ಕಂದಯ್ಯ
ಇಷ್ಟೊಂದು ಸುಸ್ತಾಗಲು?
ಸೊಗಸಾಗಿದೆ ಪೋಸು.
ಜ್ಯೋತಿ ಆಂಟಿ
Post a Comment