Sunday, April 25, 2010

ಅಮರ್ತ್ಯ "ಈಗ" ಹೇಗಿದಾನೆ..?

ಅಮರ್ತ್ಯ "ಈಗ" ಹೇಗಿದ್ದಾನೆ? ಹೇಗೆ ಕಾಣುತ್ತಾನೆ ಅಂತ ದೂರದೂರಿನಲ್ಲಿರುವ ಸ್ನೇಹಿತೆಯೊಬ್ಬರು ತುಂಬಾ ಕಳಕಳಿಯಿಂದ ವಿಚಾರಿಸಿದರು ಅಮ್ಮುವಿನಮ್ಮ ಏನೇನೋ ಕೆಲ್ಸ ಹಚ್ಚಿಕೊಂಡು ನಂದಗೋಕುಲದಲ್ಲಿ ಚಟುವಟಿಕೆ ನಿಂತೇ ಹೋಗಿತ್ತು ಇನ್ನು ಮೇಲೆ ಆಗಾಗ ಅಮ್ಮುವಿನ ಚಿಲಿಪಿಲಿ ಇಲ್ಲಿ ಕಾಣುತ್ತೆ
ಇನ್ನು ಅಮ್ಮು ಬಗ್ಗೆ ಹೇಳೊದಾದ್ರೆ...
ಪುಟ್ಟ ದೊಡ್ಡ ಹುಡುಗನಾಗಿದ್ದಾನೆ... ತುಂಬಾ ಮಾತು ಕಲ್ತಿದಾನೆ...ತರಲೆ ಅಂತೂ....ಹೇಳೋದೇ ಬೇಡ
ಇಗೋ ನೋಡಿ ಅರ್ಧ ಗಂಟೆ ಮೊದಲು ತೆಗೆದ ಚಿತ್ರಗಳು..






3 comments:

Swarna said...

nice to see you back Amarthya :-)
Swarna

Sritri said...

ಕೃಷ್ಣನ ಹಳೆಯ ಚಿತ್ರಗಳನ್ನು ನೋಡಿ, ಈಗ ಈ ಚಿತ್ರ ನೋಡಿದಾಗ ಏನನ್ನಿಸಿತು ಅಂದ್ರೆ - ‘ಹೇಗಿದ್ದ ಹೇಗಾದ ಗೊತ್ತಾ? ನಮ್ಮ ಚಿನ್ನಾರಿ ಮುತ್ತ’ :)

Roopa said...

welcome back ammu and ammu's amma:))