Thursday, March 27, 2008

ಪ್ರವಾಸ ಪ್ರಯಾಸ....

ವಿಮಾನದಲ್ಲಿ ನನ್ನ ತೊಟ್ಟಿಲು ಎಂಬ ಬ್ಯಾಸಿನೆಟ್



ಅಯ್ಯೋ ಇಲ್ಲೂ ಕೂತೂ ಕೂತು ಬೋರು ಕಣ್ರೀ...!

ಅಂತೂ ಇಂಡಿಯಾಗೆ ಬಂದು ಸೇರಿದೆ ತಾತನ ಮನೆಯಲ್ಲಿ ಸಂಭ್ರಮ....
ಅಮ್ಮುವಿನಮ್ಮನ ಟಿಪ್ಪಣಿ-ಕಳೆದ ತಿಂಗಳು ಅಮ್ಮು ರಾಜ ಇಂಡಿಯಾ ದರ್ಶನ ಮಾಡಿದ ಅವನ ಟ್ರಿಪ್ಪಿನ ಫೋಟೋ ಗಳು ಕಂತು ಕಂತಾಗಿ ಬರಲಿವೆ...

1 comment:

Sushrutha Dodderi said...

ಅಯ್! ಚುಮಾರ್ ದೊಡ್ಡಕಾಗ್ಬಿಟ್ಟಿದಾನಲ್ಲಾ ಪಾಪಚ್ಚೀ..!