ಯುಗಾದಿ ಹಬ್ಬ ಬಂತಣ್ಣ
ಹೋಳಿಗೆ ತುಪ್ಪ ಹೊಡೆಯೋಣಾ
ಲಕ ಲಕ ಲಕ ಲಕ....
ಬೇಲದ ಪಾನಕ ಕುಡಿಯೋಣ
ಮಾವಿನ ಮಿಡಿಗಳ ಮೆಲ್ಲೋಣ
ಮಿ ಮಿಮ್ ಮಿ ಮಿಮ್.....
ಜುಮ್ಮನೆ ಜೋಕಾಲಿ ಜೀಕೋಣಾ
ಬಿದಿಗೆ ಚಂದಿರ ನೋಡೋಣಾ
ನಾ ನಿನ್ ನಾ ನಿನ್......
ಕಿಟ್ಟಣ್ಣ ನ ಅಮ್ಮನ ಟಿಪ್ಪಣಿ-ಪ್ರತಿ ನುಡಿಯ ಕೊನೆಯ ಸಾಲು ಅಮ್ಮು ಆಲಿಯಾಸ್ ಕಿಟ್ಟಣ್ಣನ ಇತ್ತೀಚಿನ ತೊದಲು ನುಡಿಗಳು...!
ಮಿಕ್ಕಿದ್ದು ನಾನು ಸೇರಿಸಿದ್ದು
1 comment:
ಕಿಟ್ಟಣ್ಣನ ಸಲುವಾಗಿ ಹೊಸ ಯುಗಾದಿ ಶುಭಾಶಯಗಳು. ಎಲ್ಲಿ, ನಮಗೂ ಇದ್ಯಾ ಹೋಳಿಗೆ-ತುಪ್ಪ?
Post a Comment