ಅಮ್ಮು ಅಲಿಯಾಸ್ ಅಮರ್ತ್ಯ ಕೃಷ್ಣನ ಅಫಿಶಿಯಲ್ ವೆಬ್ಬು ಸೈಟು...
ಫೋಟೋಗಳು ಚಂಚಲವಾಗಿದ್ದರೂ ನೋಡುತ್ತಾಯಿದ್ದರೆ, ನನ್ನ ಕಣ್ಣು ಚಂಚಲವಾಗುತ್ತಾಯಿಲ್ಲ. :)
ಮೀನುಗಳೆಲ್ಲ ಈ ಬೆಸ್ತರ ಹುಡುಗಿ ಬಲೆಯನ್ನೇ ಹುಡುಕಿಕೊಂಡು ಬಂದು ಬೀಳ್ತಿವೆಯಂತೆ!-ಮೀರ.
ತುಂಟಿಯ ನಗು ನೋಡ್ತಾ ನೋಡ್ತಾ ನಾನೂ ಅವಳ ಬಲೆಗೆ ಬಿದ್ದೆ :) ನನ್ನ ಪುಟ್ಟಿಗೂ ಈ ವೇಶ ಹಾಕ್ಬೇಕೆನಿಸುತ್ತಿದೆ..:)
ಈ ಬೆಸ್ತರ ಹುಡಿಗಿಯ ನಗುವಿನ ಗಾಳದಲ್ಲಿ ನನ್ನ ಮನ ಸಿಕ್ಕಿ ಹಾಕಿಕೊಂಡು ಬಿಡ್ತು ನೋಡ್ರಿ. ತುಂಬಾssssssssssss ಮುದ್ದು ಮುದ್ದಾಗಿವೆ ಚಿತ್ರಗಳು.
ಬಲೆ ಮುದ್ದಾದ ಹುಡುಗಿ ಬಲೆ ಬೀಸಿದರೆ ಹೀಗೆ ಆಗೋದು :))
Post a Comment
6 comments:
ಫೋಟೋಗಳು ಚಂಚಲವಾಗಿದ್ದರೂ ನೋಡುತ್ತಾಯಿದ್ದರೆ, ನನ್ನ ಕಣ್ಣು ಚಂಚಲವಾಗುತ್ತಾಯಿಲ್ಲ. :)
ಮೀನುಗಳೆಲ್ಲ ಈ ಬೆಸ್ತರ ಹುಡುಗಿ ಬಲೆಯನ್ನೇ ಹುಡುಕಿಕೊಂಡು ಬಂದು ಬೀಳ್ತಿವೆಯಂತೆ!
-ಮೀರ.