Friday, August 29, 2008

ನಂದಗೋಕುಲದಲ್ಲಿ ಇಬ್ಬರು ಕೃಷ್ಣರು!




ಮೊನ್ನೆ ಕೃಷ್ಣ ಜನ್ಮಾಷ್ಟಮಿ ಯ ದಿನ ಅಮರ್ತ್ಯನಿಗೂ ಅವನ ಸ್ನೇಹಿತ ಆರವ್ ನಿಗೂ ಕೃಷ್ಣನ ಅಲಂಕಾರ ಮಾಡಿದ್ದೆವು
ಇಬ್ಬರು ತುಂಟ ಕೃಷ್ಣರೂ ಮನೆತುಂಬಾ ಓಡಾಡಿ ನಗು ಚೆಲ್ಲಿ ನಮ್ಮೆಲ್ಲರನ್ನೂ ನಲಿದಾಡಿಸಿದರು




















5 comments:

Jagali bhaagavata said...

Radhe elli?

sritri said...

ಇಬ್ಬರು ಮುದ್ದು ಕೃಷ್ಣರನ್ನು ನಂದಗೋಕುಲದಲ್ಲಿ ಒಟ್ಟಿಗೇ ಕಂಡು ಆನಂದ...ಪರಮಾನಂದವಾಯಿತು..

Roopa said...

ಇಬ್ಬರು ಬಾಲ ಮುಕುಂದರು ಬಹಳ ಮುದ್ದಾಗಿದ್ದಾರೆ..ಕೃಷ್ಣನಷ್ಟೇ ತುಂಟರೇನೋ ಅನ್ನಿಸುತ್ತೆ ಫೋಟೋಗಳು ನೋಡಿದ್ರೆ:))
ನನ್ನ ಮಗಳಿಗೂ ಕೃಷ್ಣನ ಡ್ರೆಸ್ ಮಾಡೋಕೆ ಹೋಗಿ ಸೋತೆ, ನನಗೆ ಕಚ್ಚೆ ಉಡಿಸಲು ಮೊದಲೇ ಬರೊಲ್ಲ ಜೊತೆಗೆ ಅವಳ ಎಳೆದಾಟ:(

ಸುಬ್ರಹ್ಮಣ್ಯ ಭಟ್ said...

muddu krisha tumabaa muddagiddane. avanigaagi ee nanna kavana
www.puttanaputa.blogspot.com nalli

ಸುಬ್ರಹ್ಮಣ್ಯ ಭಟ್ said...

ಮಾನ್ಯರೇ,

ನಂದಗೋಕುಲದಲ್ಲಿ ಇಬ್ಬರು ಕೃಷ್ಣರು!

ಎಂಬ ತಮ್ಮ ಫೋಟೋ ಬ್ಲಾಗನ್ನು ಇದೆ ಫೆ. ೧೧ ರಂದು ನೋಡಿದ್ದೆ. ಅದನ್ನು ನೋಡಿದಾಗ ಮುದ್ದು ಕೃಷ್ಣನ ಮುಗ್ಧತೆಯನ್ನು ಕಂಡು ಅವನಿಗೋಸ್ಕರ ಒಂದು ಕವನ ಬರೆದೆ. ಅದನ್ನು ಅವನಿಗೆ ಅರ್ಪಿಸಿ ಒಂದು ವಾಕ್ಯವನ್ನು ತಮ್ಮ ಬ್ಲಾಗ್ ನ ಇದೇ ಶಿರೋನಾಮೆ ಕೆಳಗೆ ಬರೆದೆ (muddu krishna tumabaa muddagiddane. avanigaagi ee nanna kavana www.puttanaputa.blogspot.com ನಲ್ಲಿ) . ಆಮೇಲೆ ತಮ್ಮ ಪೂರ್ವಾನುಮತಿ ಇಲ್ಲದೆ ಈ ಪದ್ಯಕ್ಕೆ ಸ್ಪೂರ್ತಿಯಾದ ಅವನ ಫೋಟೋವನ್ನು ಹಾಕಿದೆ. ತಮ್ಮ ಇಮೇಲ್ ವಿಳಾಸ ನನ್ನ ಬಳಿ ಇಲ್ಲವಾದುದರಿಂದ ತಮ್ಮ ಅನುಮತಿಯನ್ನು ಕೇಳಲು ಸಾಧ್ಯವಾಗಲಿಲ್ಲ . ಕ್ಷಮಿಸಿ.
manyavenur@gmail.com