Thursday, October 2, 2008

ಅಮ್ಮುವಿನ ಕುಣಿತ

ಅಮ್ಮುವಿಗೆ ಹಾಡು ಕುಣಿತವೆಂದರೆ ಬಹಳ ಇಷ್ಟ ಟಿ.ವಿ ಅಥ್ವಾ ಪ್ಲೇಯರ್ನಲ್ಲಿ ಹಾಡು ಬರುತ್ತಿದ್ದರೆ ಕಾಲು ಕುಣಿಸುತ್ತಾ ತನ್ನದೇ ಭಾಷೆಯಲ್ಲಿ ಜೋರಾಗಿ ಹಾಡುತ್ತಾ ಡ್ಯಾನ್ಸ್ ಶುರು ಮಾಡಿ ಬಿಡುತ್ತಾನೆ.ಮೊನ್ನೆ ಹೊಸ ಪ್ಯಾಂಟ್ ಹಾಕಿಕೊಂಡು ಅಮ್ಮು ಹಾಡುತ್ತಾ ಕುಣಿದಿದ್ದು ಹೀಗೆ...







1 comment:

Roopa said...

ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್!!