ಕಂದ ರಂಗಯ್ಯ ಒಳಹೊರಗ ಓಡಾಡಿ
ಮನೆಯ ಒಳಗೆಲ್ಲಾ ಚಿತ್ತಾರಾ...
ದಿಡ್ಡಿ ಬಾಗಿಲಿಗೆ ಮುತ್ತಿನ ತೋರಣ ಕಟ್ಟಿದ್ದೆ
ಕಂದ ರಂಗಯ್ಯ ಒಳಹೊರಗ ನಲಿದಾಡಿ
ಮನೆಯ ಒಳಗೆಲ್ಲಾ ಮುತ್ತಿನ ಸಿಂಗಾರಾ...
ಹಿತ್ತಲ ತುಂಬೆಲ್ಲಾ ಮಲ್ಲಿಗೆ ಸೇವಂತಿ ಬೆಳೆದಿದ್ದೆ
ಕಂದ ರಂಗಯ್ಯ ಒಳಹೊರಗ ನೆಗೆದಾಡಿ
ಮನೆಯ ಒಳಗೆಲ್ಲಾ ಹೂಬನಾ...
_ಅಮ್ಮುವಿನಮ್ಮ
6 comments:
ಪುಟ್ಟ ಪುಟ್ಟ ಹೆಜ್ಜೆಯಿಡುತಿಹ ಅಮ್ಮು
ಕಾಣುವುದಿಲ್ಲ ಅವನಲಿ ಸ್ವಲ್ಪವೂ ಬಿಮ್ಮು
ಮನೆಮಂದಿಗರು ಅಹಮ್ಮು ಪಡುವುದು ಸರಿ
ಅಮ್ಮನು ಕೊಡುತಿಹಳು ಬರಹದ ಸಿರಿ
ಮಗುವಿಗೆ ಸಕಲ ಸರ್ವಸ್ವವನ್ನೂ ಇತ್ತು ಕಾಪಾಡಲಿ ಎಂದು ಆ ಸರ್ವಶಕ್ತನಲಿ ಬೇಡುವೆನು
ಗುರುದೇವ ದಯಾ ಕರೊ ದೀನ ಜನೆ
ಮಾಲರವರೇ
ಮುದ್ದು ರಂಗಯ್ಯ ಚಂದ ಇದ್ದಾನೆ, ಹಾಗೆ ನೀವು ಅವನಿಗೋಸ್ಕರ ಬರೆದ ಹಾಡುಗಳು ಚಂದ ಇವೆ,
ಪಿ ಎಸ್ ಪಿ
Madam, The Poems which You have written to your Lovely Ammu is so cute.
I was So happy to visit through your blog.
No words to Explain How much Happy I got after going through your blogs.
God Bless you and your Kid
Srinivasa P
Chitradurga
Touching ........
Touching .......
Touching ........
Post a Comment