ಅಮ್ಮು ಅಲಿಯಾಸ್ ಅಮರ್ತ್ಯ ಕೃಷ್ಣನ
ಅಫಿಶಿಯಲ್ ವೆಬ್ಬು ಸೈಟು...
Thursday, March 12, 2009
ಇವೂ ನನಗಿಷ್ಟ..!
ಅಮರ್ತ್ಯನಿಗೆ ಕೊಚ್ಚೆ ಮಾತ್ರ ಇಷ್ಟ ಎಂದು ಅಂದು ಕೊಳ್ಳಬೇಡಿ... ಅವನ ಇಷ್ಟದ ಲಿಸ್ಟ್ನಲ್ಲಿ ಖಂಡಿತಾ ಬರುವುದು ಅವನ ವಿವಿಧ ಟ್ರಕ್ ಗಳು Articulated Dump Truckಗಳು ಬೇರೆ ಬೇರೆ ಸೈಜಿನ Bulldozer ಗಳು CAT ನವರ Wheel Loader CAT ನ small Excavator ಇವೆಲ್ಲಾ ಅವನಿಗೆ ತುಂಬಾ ಇಷ್ಟ
No comments:
Post a Comment