Tuesday, March 24, 2009

ಇಗೊಳ್ಳಿ ನಿಮಗೊಂದು ಹೂ...

ಕಿಟ್ಟಣ್ಣನೂ ಇತ್ತೀಚೆಗೆ ಹೂಪ್ರೇಮಿಯಾಗುತ್ತಿದ್ದಾನೆ ಅಮ್ಮನ ತರ...ಅಥ್ವಾ ಅವನ ಅಜ್ಜಿ ತಾತನ ತರ..!



ಅವನು ಸಾಮಾನ್ಯವಾಗಿ ಯಾವ ಹೂವನ್ನೂ ಕೀಳುವುದಿಲ್ಲವಾದರೂ
ಈ ಪುಟಾಣಿ ನೀಲಿಹೂ ಏಕೋ ಅವನ ಮನಸೆಳೆದು ಬಿಟ್ಟಿತು



ಇಗೊಳ್ಳಿ ನಿಮಗೂ ಒಂದು ಹೂ...

1 comment:

ಸುಪ್ತದೀಪ್ತಿ suptadeepti said...

ಹೂ ಕೊಟ್ಟಿದ್ದಕ್ಕೆ ನಿನಗೊಂದು ಮುತ್ತು, ಪುಟ್ಟಾ.