Thursday, December 11, 2008

ಎನ್ನ ಗಾಜ ಗೊಂಬೆಯೇ...

ಸೂಜುಮಲ್ಲಿಗೆ ಸುಜಾತ ಮಲ್ಲಿಗೆ

ರಾಜ ತೇಜ ಮಗುವೆ ಎನ್ನ

ಗಾಜ ಗೊಂಬೆಯೇ

ನಲಿದಾಡು ಸೋಗಿಲೆ

ಸುಳಿದಾಡು ಕೋಗಿಲೆ

ಬಳಿಗೆ ಬಾ ಆನೆ ಮರಿಯೇ

ಕೊಳದ ಹಂಸವೇ

2 comments:

ಸುಪ್ತದೀಪ್ತಿ suptadeepti said...

ಸಖತ್ತಾಗಿದೆ ಪೋಸು!!

Anonymous said...

ತುಂಬಾ ಚೆನ್ನಾಗಿದೆ ಅಮ್ಮು ಫೋಟೋ. ದೃಷ್ಟಿ ತೆಗೆದುಬಿಡಿ:).
PSP