Friday, December 19, 2008

ಬೇಗ ದೊಡ್ಡೋನಾಗೋ....

ಅಮರ್ತ್ಯ ವಿಪರೀತ ತುಂಟ ಪೋಕರಿಯಾಗಿದ್ದಾನೆ. ಅವನು ನನ್ನನ್ನು ಗೋಳು ಹೊಯ್ದುಕೊಂಡು ನನಗೆ ಸಾಕು ಸಾಕಾದಾಗಲೆಲ್ಲಾ
ಯಾವಾಗ ದೊಡ್ಡೋನಾಗ್ತಾನೋ ಇವ್ ನು..." ಅಂತ ಹಾರೈಸುತ್ತಾ ಇದ್ದವಳಿಗೆ ಕಣ್ಣುತೆರೆಸುವಂಥಾ ಮುತ್ತಿನಂಥಾ ಮಾತು ಮೊನ್ನೆ ಏನೋ ಓದುವಾಗ ಸಿಕ್ಕಿತು

“Childhood is a short season.” ~Helen Hayes

ಪಾಪ ಮಗು ಮಜ ಮಾಡಿಕೊಳ್ಳಲೀ...ಇನ್ ಮೇಲೆ ಬೇಗ ದೊಡ್ಡೋನಾಗೋ ಅಂತ ಅನ್ನಬಾರದು ಅಂದುಕೊಂಡೆ !
ಅಂದಹಾಗೆ ಈ ಫೋಟೋ ಅಮ್ಮು ಅಂಬೆಗಾಲಿಡುತ್ತಿದ್ದಾಗಿನದು...ಅವನಿನ್ನೂ ಎಂಟೋ ಒಂಭತ್ತೋ ತಿಂಗಳ ಕಂದ...
ಎಷ್ಟು ಬೇಗ ಬೆಳೆದು ಬಿಟ್ಟ...!

1 comment:

ಸುಪ್ತದೀಪ್ತಿ suptadeepti said...

ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಸಂತಸ, ನೆಮ್ಮದಿ, ಆರೋಗ್ಯಪೂರ್ಣ ಜೀವನ ನಿಮ್ಮದಾಗಲಿ.