"ಹಾವ್....ಹಾಆ ಆ..ವ್ವ್ ವ್ವ್ ...ಹಾವ್...
ದಿಬಾಶ್ ಕಾಸ್ ಪಿಕಾಯ್... ಗಾಶ್,ಗಾಶ್...
ಅಜೀ ಕಾಶ್ ಚಾಮ್...ಬಾಬೂ...
ತಿರ್ರ್ ರ್ರ್ ರ್ರ್ ರ್ರ್ ...
ಬಾಯ್ ಬಾಕೂತ್ ಗಾಯೆಗಾ...ಅಜು ಅಜು ಅಜು..........
ಬಾಯ್..ಬಾಯ್..."
(....ಕ್ಲಿಕ್....)
ಇದು ಇವತ್ತು ನಾನು ಗಮನಿಸಿದ ಅಮ್ಮು ಫೋನಿನ ಕ್ರೆಡಲ್ ಎತ್ತಿಕೊಂಡು ಹೇಳುತ್ತಿದ್ದ ಸಂಭಾಷಣೆ ಫೊನು ಎತ್ತುವುದು ಮೊದಲು ಹಾವ್ ಹೇಳಿ ನಂತರ ಒಂದೆರಡು ನಿಮಿಷ ಸಂಭಾಷಣೆ ಪೋನು ಇಡುವಾಗ ತಪ್ಪದೆ ಬಾಯ್ ಬಾಯ್..!
ಇದನ್ನು ನಾಲ್ಕೈದು ಸಲ ಪುನರಾವರ್ತಿಸಿದ ನಾನು ಮೆಲ್ಲಗೆ ಗದರಿದ್ದಕ್ಕೆ ಓಡಿ ಹೋದ... ಅವನ ಮಾತು ಕೇಳುವುದರಲ್ಲಿ ನಾನು ಬಿಸಿಯಾಗಿದ್ದರಿಂದ ಚಿತ್ರ ಇಲ್ಲ...
1 comment:
ಓಹ್, ಅದು ಅಮ್ಮುನಾ... ನನರ್ಥವಾಗಿರಲಿಲ್ಲ, ಆದ್ದರಿಂದ ನೋ ರಿಪ್ಲೈ!
Post a Comment